Bible Quiz Questions and Answers in Kannada (MCQ) | General Kannada Bible Quiz:91

1➤ ಸ್ನಾನಿಕನಾದ ಯೋಹಾನನು ಎಲ್ಲಿದ್ದನು?

1 point

2➤ ಯೋಹಾನನು ಯೇಸುವನ್ನು ಏನು ಕೇಳಲು ತನ್ನ ಇಬ್ಬರು ಶಿಷ್ಯರನ್ನು ಕಳುಹಿಸಿದನು?

1 point

3➤ ಜನರು ಯೋಹಾನನನ್ನು ನೋಡಲು ಅಡವಿಗೆ ಹೋಗಿದ್ದಕ್ಕೆ ಯೇಸು ಏನು ನೋಡಲು ಅಡವಿಗೆ ಹೋಗಿದ್ದೀರೆಂದು ಯೇಸು ಕೇಳಿದನು?

1 point

4➤ ಯೇಸು ಹೇಳಿದ್ದು: ಸ್ತ್ರೀಯರಲ್ಲಿ ಜನಸಿದವರಲ್ಲಿ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವರಿಲ್ಲ, ಆದರೂ ಅವನಿಗಿಂತ ಯಾರು ದೊಡ್ಡವರೆಂದು ಯೇಸು ಹೇಳಿದನು?

1 point

5➤ ಯೇಸು ಈ ಸಂತತಿಯನ್ನು ಯಾವುದಕ್ಕೆ ಹೋಲಿಸಿದ್ದಾನೆ?

1 point

6➤ ಆ ಸಂತತಿಯವರು ಯೇಸುವನ್ನು ಕುರಿತು ಏನು ಹೇಳುತ್ತಾರೆ?

1 point

7➤ ಅವರು ಯೇಸುವನ್ನು ಏನೆಂದು ಕರೆದರೆಂದು ಯೇಸು ಹೇಳಿದನು?

1 point

8➤ ತಾನು ಅನೇಕ ಅದ್ಭುತಗಳನ್ನು ಮಾಡಿದ ಪಟ್ಟಣಗಳನ್ನು ಯೇಸು ಏಕೆ ಬೈದನು?

1 point

9➤ ಯೇಸು ಹೇಳಿದ್ದು: ಎಲೈ ಕಷ್ಟಪಡುವವರೇ, ಹೊರೆ ಹೊತ್ತವರೇ ..........................

1 point

10➤ ಯೇಸು ಹೇಳಿದ್ದು: ಆತನ ನೊಗವು ಮೃದುವಾದದ್ದು ಮತ್ತು ಆತನ ಹೊರೆಯು ....

1 point

You Got