Bible Quiz in Kannada Topic wise: 86 || ಕನ್ನಡ ಬೈಬಲ್ ಕ್ವಿಜ್ (ವಿಮೋಚನಾಕಾಂಡ )

1. ಯಾಕೋಬನ ಕುಟುಂಬದ ಎಷ್ಟು ಮಂದಿ ಐಗುಪ್ತ ದೇಶಕ್ಕೆ ಬಂದರು?
ಅ] 144 ಮಂದಿ
ಆ]750 ಜನರು
ಇ]70 ಮಂದಿ
ಈ]760 ಜನರು
2. ಐಗುಪ್ತ ದೇಶದವರು ಇಸ್ರಾಯೇಲ್ಯರನ್ನು ಕಂಡು ಭಯಪಟ್ಟದ್ದು ಯಾಕೆ?
ಅ] ಐಗುಪ್ತರು ಇಸ್ರಾಯೇಲ್ಯರ ದೇವರಿಗೆ ಹೆದರುತ್ತಿದ್ದರು.
ಆ]ಅವರು ಪರದೇಶದವರಾಗಿದ್ದರು
ಇ]ಅವರು ಬಲಿಷ್ಠರಾಗಿದ್ದರು ಮತ್ತು ತಮ್ಮ ಮೇಲೆ ಯುದ್ಧ ಮಾಡಿ ಸೋಲಿಸಾರು ಎಂಬ ಭಯದಿಂದ
ಈ] ಅವರು ವಿದೇಶದವರಾಗಿದ್ದರು
3. ಮೋಶೆಯು ಬೆಟ್ಟದ ಮೇಲೆ ಎಷ್ತು ದಿನಗಳಿದ್ದನು?
ಅ] ನಾಲ್ವತ್ತು ಹಗಲು ಮತ್ತು ರಾತ್ರಿಗಳು
ಆ]ಏಳು ದಿವಸಗಳು
ಇ]ನಾಲ್ವತ್ತೈದು ಹಗಲು ರಾತ್ರಿಗಳು
ಈ] ಹತ್ತು ದಿವಸಗಳು
4. ಮೋಶೆಯ ತಾಯಿ ಅವನನ್ನು ಬುಟ್ಟಿಯಲ್ಲಿಟ್ಟು ನೈಲ್ ನದಿಯಲ್ಲಿ ಇಟ್ಟಾಗ ಅವನ ವಯಸ್ಸು ಎಷ್ಟಾಗಿತ್ತು?
ಅ] 14 ವರ್ಷ
ಆ]ಮೂರು ತಿಂಗಳು
ಇ]ಎರಡು ವಾರಗಳು
ಈ]15 ದಿನ
5. ಮೋಶೆಯೂ ಐಗುಪ್ತ್ಯನನ್ನು ಯಾಕೆ ಕೊಂದನು?
ಅ] ಐಗುಪ್ತ್ಯನು ಇಸ್ರಾಯೇಲ್ಯರನ್ನು ತುಚ್ಛವಾಗಿ ಕಾಣುತ್ತಿದ್ದನು
ಆ]ಐಗುಪ್ತ್ಯನು ಇಸ್ರಾಯೇಲಿನವನನ್ನು ಹೊಡೆಯುತ್ತಿದ್ದನು
ಇ]ಐಗುಪ್ತ್ಯನು ತನ್ನು ಕೊಲ್ಲಲು ಬಂದಾಗ ಕೊಂದನು
ಈ]ಸಿಟ್ಟಿನಿಂದ
6. ಮೋಶೆಯ ಮಾವನ ಹೆಸರೇನು? ಆತನು ಏನು ಕೆಲಸ ಮಾಡುತ್ತಿದ್ದನು?
ಅ] ಅವನ ಹೆಸರು ಇತ್ರೋನನು ಅವನು ಮಿದ್ಯಾನ್ಯರ ಆಚಾರ್ಯನಾಗಿದ್ದನು
ಆ]ಅವನು ಮಿದ್ಯಾನ್ಯನು, ರೈತನಾಗಿದ್ದನು
ಇ]ಅವನು ಫಿಲಿಷ್ಟಿಯನು, ಸಂಗೀತಗಾರನಾಗಿದ್ದನು
ಈ] ವ್ಯಾಪಾರ
7. ದೇವರ ಆಜ್ಞೆಗನುಸಾರವಾಗಿ ಯಾರು ದೀಕ್ಷಾವಸ್ತ್ರಗಳನ್ನು ಧರಿಸಿದರು?
ಅ] ಮೋಶೆ
ಆ]ಆರೋನನು
ಇ]ಯೆಹೋಶುವನು
ಈ] ನುಮಾ
8. ಯಾಕೋಬನ ಕುಟುಂಬದ ಎಷ್ಟು ಮಂದಿ ಐಗುಪ್ತ ದೇಶಕ್ಕೆ ಬಂದರು?
ಅ] 144 ಮಂದಿ
ಆ]750 ಜನರು
ಇ]70 ಮಂದಿ
ಈ]760 ಜನರು
9. ಐಗುಪ್ತ್ಯರ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಮುಳುಗಿಸುವ ಮೊದರು ದೇವರು ಅವರಿಗೆ ಏನು ಮಾಡಿದನು?
ಅ] ಅವರು ಕಡಿ ಪದಾರ್ಥಗಳನ್ನು ತಿನ್ನುವಂತೆ ಮಾಡಿದನು
ಆ]ಅವರ ಅನೇಕ ಸೈನಿಕರು ನಿದ್ದೆ ಹೋಗುವಂತೆ ಮಾಡಿದನು
ಇ]ದೇವರು ಅವರ ರಥಗಳ ಚಕ್ರವನ್ನು ತೆಗೆದುಬಿಟ್ಟನು
ಈ] ಶಾಪ ಕೊಟ್ಟನು
10. ದಶಾಜ್ಞೆಗಳು ವಿಮೋಚನಾಕಾಂಡದ ಯಾವ ಅಧ್ಯಾಯದಲ್ಲಿದೆ?
ಅ] 23ನೇ ಅಧ್ಯಾಯ
ಆ]20ನೇ ಅಧ್ಯಾಯ
ಇ]31ನೇ ಅಧ್ಯಾಯ
ಈ]38ನೇ ಅಧ್ಯಾಯ
11. ಮೋಶೆಯ ಮಾವನಾದ ಇತ್ರೋನನು ಮೋಶೆಗೆ ಯಾವ ಸಲಹೆ ಕೊಟ್ಟನು?
ಅ] ನೀನು ಎರಡು ಮದುವೆಗಳನ್ನು ಮಾಡಿಕೋ.
ಆ]ನ್ಯಾಯ ತೀರಿಸಲು ಅಧಿಕಾರಿಗಳನ್ನು ನೇಮಿಸು.
ಇ]ಸೀನಾಯಿ ಬೆಟ್ಟಕ್ಕೆ ಹೋಗಿ ದೇವರ ಆಜ್ಞೆಗಾಗಿ ಕಾಯಬೇಕು.
ಈ] ಏನೂ ಮಾಡಬೇಡ
12. ಎಪ್ಪತ್ತು ಮಂದಿ ಹಿರಿಯರೊಡನೆ ದೇವರ ದರ್ಶನಕ್ಕೆ ಹೋದ ನಾಲ್ವರು ಯಾರು?
ಅ] ಮೋಶೆ, ಇತ್ರೋನನು, ಯೆಹೋಶುವನು, ಹೂರನು
ಆ] ಮೋಶೆ, ಮಿರ್ಯಾಮಳು, ಆರೋನನು,
ಇ]ಮೋಶೆ, ಆರೋನ್, ನಾದಾಬ್ ಮತ್ತು ಅಬೀಹೂ
ಈ] ಮೋಶೆ, ಮಿರ್ಯಾಮಳು
13. ಮೋಶೆಯು ಬೆಟ್ಟದ ಮೇಲೆ ಎಷ್ತು ದಿನಗಳಿದ್ದನು?
ಅ] ನಾಲ್ವತ್ತು ಹಗಲು ಮತ್ತು ರಾತ್ರಿಗಳು
ಆ]ಏಳು ದಿವಸಗಳು
ಇ]ನಾಲ್ವತ್ತೈದು ಹಗಲು ರಾತ್ರಿಗಳು
ಈ] ಹತ್ತು ದಿವಸಗಳು
14. ದೇವರ ಆಜ್ಞೆಗನುಸಾರವಾಗಿ ಯಾರು ದೀಕ್ಷಾವಸ್ತ್ರಗಳನ್ನು ಧರಿಸಿದರು?
ಅ] ಮೋಶೆ
ಆ]ಆರೋನನು
ಇ]ಯೆಹೋಶುವನು
ಈ] ನುಮಾ
15. ದಶಾಜ್ಞೆಗಳು ವಿಮೋಚನಾಕಾಂಡದ ಯಾವ ಅಧ್ಯಾಯದಲ್ಲಿದೆ?
ಅ] 23ನೇ ಅಧ್ಯಾಯ
ಆ]20ನೇ ಅಧ್ಯಾಯ
ಇ]31ನೇ ಅಧ್ಯಾಯ
ಈ]38ನೇ ಅಧ್ಯಾಯ
Result: