Bible Quiz Questions and Answers in Kannada (MCQ) | General Kannada Bible Quiz:55

1➤ ಎಲ್ಲವುಗಳಿಗಿಂತ ದೀರ್ಘವಾದ ಕೀರ್ತನೆ ಯಾವದು?

1 point

2➤ ಮೊದಲನೆಯ ಕೀರ್ತನೆಯ ಮೊದಲನೇಯ ವಚನದಲ್ಲಿ ಏನು ಬರೆದಿದೆ?

1 point

3➤ “ಯೆಹೋವನೇ ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ” ಎಮ್ಬ ವಾಕ್ಯದಿಂದ ಯಾವ ಕೀರ್ತನೆ ಆರಂಭವಾಗುತ್ತದೆ?

1 point

4➤ ಯೆಹೋವನ ಸನ್ನಿಧಿಗೆ ಯಾವ ರೀತಿಯಲ್ಲಿ ಬರಬೇಕೆಂದು 100ನೇ ಕೀರ್ತನೆಯಲ್ಲಿ ಬರೆದಿದೆ?

1 point

5➤ ಕೀರ್ತನೆಯ ಪುಸ್ತಕದಲ್ಲಿ ಎಷ್ಟು ಭಾಗಗಳಿವೆ?

1 point

6➤ ಎಲ್ಲರಿಗಿಂತ ಹೆಚ್ಚು ಕೀರ್ತನೆಗಳನ್ನು ಯಾರು ಬರೆದರು?

1 point

7➤ ಕೀರ್ತನೆಗಳ ಪುಸ್ತಕದಲ್ಲಿ ನಮೂದಿಸಿರುವ ಕೆಲವು ಸಂಗೀತ ವಾದ್ಯಗಳು ಯಾವುವು?

1 point

8➤ ಕೀರ್ತನೆಗಳಲ್ಲಿ ಅತಿ ಚಿಕ್ಕ ಕೀರ್ತನೆ ಯಾವದು?

1 point

9➤ ಯಾವ ಕೀತನೆಯನ್ನು “ಮೋಶೆಯ ಪ್ರಾರ್ಥನೆ” ಎಂದು ಕರೆಯಲಾಗಿದೆ?

1 point

10➤ ಯೆಹೋವನು ಯೋನನನ್ನು ಪ್ರವಾದಿಯಾಗಲು ಕರೆದಾಗ ಅವನು ಯೊಪ್ಪಕ್ಕೆ ಇಳಿದು ಅಲ್ಲಿಂದ ತಾರ್ಷೀಷಿಗೆ ತೆರಳುವ ಹಡಗನ್ನು ಹತ್ತಿದನು ಯಾಕೆ?

1 point

You Got