Bible Quiz Questions and Answers in Kannada (MCQ) | General Kannada Bible Quiz:6

1➤ ಪ್ರವಾದಿನಿಯಾದ ಹನ್ನಳು ಮಗುವಾಗಿದ್ದ ಯೇಸುವನ್ನು ಕಂಡಾಗ ಆಕೆಗೆ ಎಷ್ಟು ವರ್ಷ ವಯಸ್ಸಾಗಿತ್ತು?

1 point

2➤ ಧರ್ಮಶಾಸ್ತ್ರವು ಯಾರಿಂದ ಕೊಡೋಣವಾಯಿತು?

1 point

3➤ ಬಡವಿದುವೆಯು ಎಷ್ಟು ಹಣವನ್ನು ಕಾಣಿಕೆಯಾಗಿ ನೀಡಿದಳು ?

1 point

4➤ ಯೇಸುವಿನ ಶಿಲುಬೆಯನ್ನು ಹೊರಲಿಕ್ಕೆ ಸೈನಿಕರು ಯಾರನ್ನು ಹಿಡಿದರು ?

1 point

5➤ ಎಲ್ಲಾ ಹಸುಗೂಸುಗಳನ್ನು ಕೊಲ್ಲುತ್ತಿದ್ದ ಹೆರೋದ ರಾಜನಿಗೆ ಭಯಪಟ್ಟು ಮರಿಯಳು ಮತ್ತು ಬಾಲಯೇಸುವನ್ನು ಯೋಸೇಫನು ಎಲ್ಲಿಗೆ ಹೋದನು?

1 point

6➤ “ ಅಗೋ ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಈ ವಾಕ್ಯಗಳು ಸತ್ಯವೇದದಲ್ಲಿ ಎಲ್ಲಿವೆ?

1 point

7➤ “ತಂದೆಯೇ ಅಬ್ರಹಾಮನೇ, ನನ್ನ ಮೇಲೆ ದಯವಿಟ್ಟು........ ಈ ಉರಿಯಲ್ಲಿ ಸಂಕಟ ಪಡುತ್ತಿದ್ದೇನೆ” ಎಂದು ಅಬ್ರಹಾಮನ್ನು ಬೇಡಿಕೊಂಡವರು ಯಾರು?

1 point

8➤ ದೇಹಕ್ಕೆ ಯಾವುದು ಬೆಳಕಾಗಿದೆ ಎಂದು ಯೇಸು ಹೇಳಿದರು ?

1 point

9➤ ಧರ್ಮಶಾಸ್ತ್ರವು ಯಾರಿಂದ ಕೊಡೋಣವಾಯಿತು?

1 point

10➤ ಯೇಸುವಿನ ಶಿಲುಬೆಯನ್ನು ಹೊರಲಿಕ್ಕೆ ಸೈನಿಕರು ಯಾರನ್ನು ಹಿಡಿದರು ?

1 point

You Got