Bible Quiz in Kannada Topic wise: 50 || ಕನ್ನಡ ಬೈಬಲ್ ಕ್ವಿಜ್ (ಪ್ರಯಾಣ)

1. ಮೊರೀಯ ಪರ್ವತ ಸೇರಲು ಅಬ್ರಹಾಮನು ಮತ್ತು ಇಸಾಕನು ಎಷ್ಟು ದಿನ ಪ್ರಯಾಣ ಮಾಡಿದರು?
A. ಮೂರು ದಿನಗಳು
B. ಐದು ದಿನಗಳು
C. ಎರಡು ದಿನಗಳು
D. ಆರು ದಿನಗಳು
2. ಐಗುಪ್ತ ದೇಶದಿಂದ ವಾಗ್ದತ್ತ ದೇಶ ಸೇರಲು ಇಸ್ರಾಯೇಲ್ಯರು ಎಷ್ಟು ವರ್ಷಗಳ ಪ್ರಯಾಣ ಮಾಡಿದರು?
A. 20 ವರ್ಷಗಳು
B. 40 ವರ್ಷಗಳು
C. 30 ವರ್ಷಗಳು
D. 10 ವರ್ಷಗಳು
3. ಜೋಯಿಸರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದಾಗ ಅವರನ್ನು ಯಾರು ನಡಿಸಿದರು?
A. ನಕ್ಷತ್ರ
B. ಶಾಸ್ತ್ರಿಗಳು
C. ಕುರುಬರು
D. ದೇವದೂತನು
4. ಸ್ಪೇನ್ ದೇಶಕ್ಕೆ ಯಾವ ಅಪೋಸ್ತಲನು ಹೋದನು?
A. ಫೆಲೋಮೋನನು
B. ಪೇತ್ರನು
C. ಪೌಲನು
D. ಬಾರ್ನಬನು
5. ಸೌಲನು ದಮಸ್ಕಕ್ಕೆ ಪ್ರಯಾಣ ಮಾಡುವಾಗ ಏನಾಯಿತು?
A. ಅವನು ಪಾಪ ಮಾಡಿದನು
B. ಅವನು ಪ್ರಾಣ ಬಿಟ್ಟನು
C. ಅವನು ಮಾನಸಾಂತರ ಹೊಂದಿದನು
D. ಅವನು ಹಿಂಸೆ ಹೊಂದಿದನು
6. ಗಾಯಗೊಂಡ ಮನುಷ್ಯನನ್ನು ಕಂಡಾಗ ಒಳ್ಳೇ ಸಮಾರ್ಯದವನು ಏನು ಮಾಡುತ್ತಿದ್ದನು?
A. ಕೆಲಸ ಮಾಡುತ್ತಿದ್ದನು
B. ನಿದ್ರೆ ಮಾಡುತ್ತಿದ್ದನು
C. ಊಟ ಮಾಡುತ್ತಿದ್ದನು
D. ಪ್ರಯಾಣ ಮಾಡುತ್ತಿದ್ದನು
7. ಜೋಯಿಸರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದಾಗ ಅವರನ್ನು ಯಾರು ನಡಿಸಿದರು?
A. ನಕ್ಷತ್ರ
B. ಶಾಸ್ತ್ರಿಗಳು
C. ಕುರುಬರು
D. ದೇವದೂತನು
8. ಸೌಲನು ದಮಸ್ಕಕ್ಕೆ ಪ್ರಯಾಣ ಮಾಡುವಾಗ ಏನಾಯಿತು?
A. ಅವನು ಪಾಪ ಮಾಡಿದನು
B. ಅವನು ಪ್ರಾಣ ಬಿಟ್ಟನು
C. ಅವನು ಮಾನಸಾಂತರ ಹೊಂದಿದನು
D. ಅವನು ಹಿಂಸೆ ಹೊಂದಿದನು
9. ಗಾಯಗೊಂಡ ಮನುಷ್ಯನನ್ನು ಕಂಡಾಗ ಒಳ್ಳೇ ಸಮಾರ್ಯದವನು ಏನು ಮಾಡುತ್ತಿದ್ದನು?
A. ಕೆಲಸ ಮಾಡುತ್ತಿದ್ದನು
B. ನಿದ್ರೆ ಮಾಡುತ್ತಿದ್ದನು
C. ಊಟ ಮಾಡುತ್ತಿದ್ದನು
D. ಪ್ರಯಾಣ ಮಾಡುತ್ತಿದ್ದನು
10. ಜೋಯಿಸರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದಾಗ ಅವರನ್ನು ಯಾರು ನಡಿಸಿದರು?
A. ನಕ್ಷತ್ರ
B. ಶಾಸ್ತ್ರಿಗಳು
C. ಕುರುಬರು
D. ದೇವದೂತನು
Result: