Bible Quiz Questions and Answers in Kannada (MCQ) | General Kannada Bible Quiz:2

1➤ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡುವಾಗ ಯೇಸು ಎಷ್ಟು ಬಾನೆಗಳಲ್ಲಿ ನೀರನ್ನು ತುಂಬಿಸಲು ಹೇಳಿದನು ?

1 point

2➤ ಯೇಸು ಬೆಟ್ವದ ಮೇಲೆ ರೂಪಾಂತರವನ್ನು ಹೊಂದಿದಾಗ ಆತನ ಸಂಗಡ ಮಾತನಾಡುತ್ತಾ ಕಾಣಿಸಿಕೊಂಡ ಇಬ್ಬರು ವ್ಯಕ್ತಿಗಳು ಯಾರು ?

1 point

3➤ ಜಕರೀಯನು ದೇವಾಲಯದಲ್ಲಿ ಧೂಪವನ್ನು ಅರ್ಪಿಸುತ್ತಿದ್ದಾಗ ಆತನಿಗೆ ಕಾಣಿಸಿಕೊಂಡ ದೇವದೂತ ಯಾರು?

1 point

4➤ ಯೇಸುವನ್ನು ನೋಡಲು ಜಕ್ಕಾಯನು ಯಾವ ಮರವನ್ನು ಹತ್ತಿದನು?

1 point

5➤ ಯೇಸು ಈ ಮಾತುಗಳನ್ನು ಯಾರಿಗೆ ಹೇಳಿದನು “ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ”?

1 point

6➤ ಯೇಸು ತನ್ನ ಶಿಷ್ಯರಿಗೆ ನೀಡಿದ ಕೊನೆಯ ಆಜ್ಞೆ ಯಾವುದು ?

1 point

7➤ ಯಾರ ಅತ್ತೆಯನ್ನು ಯೇಸು ಜ್ವರದಿಂದ ವಾಸಿಮಾಡಿದನು?

1 point

8➤ ಯಾವ ಊರಿನಲ್ಲಿ ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸಿದನು?

1 point

9➤ ಯೇಸುವನ್ನು ಯೆಹೂದ್ಯರ ಮಹಾಯಾಜಕರಿಗೆ ಮತ್ತು ಫರಿಸಾಯರಿಗೆ ಹಿಡಿದುಕೊಟ್ಟವರು ಯಾರು?

1 point

10➤ ಯೆರೂಸಲೇಮಿನಲ್ಲಿರುವ ಕುರಿ ಅಗಸೇಬಾಗಿಲ ಬಳಿ ಇರುವ ಕೊಳದ ಹತ್ತಿರ ಬಿದ್ದಿದ್ದ ಒಬ್ಬ ರೋಗಿಯನ್ನು ಯೇಸು ವಾಸಿ ಮಾಡಿದನು. ಅವನು ಎಷ್ಟು ವರ್ಷಗಳಿಂದ ಅಲ್ಲಿ ಬಿದ್ದಿದ್ದನು?

1 point

You Got