Bible Quiz in Kannada Topic wise: 05 || ಕನ್ನಡ ಬೈಬಲ್ ಕ್ವಿಜ್ (ಆದಿ ಸಭೆ)

1➤ ಬೈಬಲ್ಲಿನಲ್ಲಿರುವ ಯಾವ ಪುಸ್ತಕದಲ್ಲಿ ಆದಿ ಸಭೆಯ ಬಗ್ಗೆ ಓದುತ್ತೇವೆ?

1 point

2➤ ಬೈಬಲ್ಲಿನಲ್ಲಿ ಯಾವ ಎರಡು ಪುಸ್ತಕಗಳ ನಡುವೆ ನಮಗೆ “ಅಪೋಸ್ತಲರ ಕೃತ್ಯಗಳು” ಎಂಬ ಪುಸ್ತಕ ಸಿಕ್ಕುತ್ತದೆ?

1 point

3➤ “ಅಪೋಸ್ತಲರ ಕೃತ್ಯಗಳು” ಎಂಬ ಪುಸ್ತಕವನ್ನು ಬರೆದವರು ಯಾರು?

1 point

4➤ ಸಭೆಯ ಜನ್ಮವನ್ನು ಕುರಿತು ಎಲ್ಲಿ ಬರೆದಿರುತ್ತದೆ?

1 point

5➤ ಪಂಚಾಶತ್ತಮ ಹಬ್ಬದ ದಿನ ಪೇತ್ರನು ಪ್ರಸಂಗ ಮಾಡಿದಾಗ ಸಭೆಗೆ ಎಷ್ಟು ಜನರು ಸೇರಿಕೊಂಡರು?

1 point

6➤ ಪಂಚಾಶತ್ತಮ ಹಬ್ಬದ ದಿನವಾದ ಮೇಲೆ ಅಪೋಸ್ತಲರು ಮಾಡಿದ ಮೊದಲನೆಯ ಅದ್ಭುತ ಕಾರ್ಯ ಯಾವದು?

1 point

7➤ ಇಸ್ಕರಿಯೋತ ಯೂದನ ಸ್ಥಾನಕ್ಕೆ ಅಪೋಸ್ತಲರು ಯಾರನ್ನು ಆರಿಸಿದರು?

1 point

8➤ ಅನನೀಯನು ಮತ್ತು ಸಫೈರಳು ಪೇತ್ರನಿಗೆ ಸುಳ್ಳು ಹೇಳಿದಾಗ ಅವರಿಗೇನಾಯಿತು?

1 point

9➤ ಸ್ತೇಫನನ್ನು ಹೇಗೆ ಕೊಂದರು?

1 point

10➤ ಸಮಾರ್ಯ ಪಟ್ಟಣದಲ್ಲಿ ಭಕ್ತಿ ಸಂಜೀವನ ಕೂಟಗಳನ್ನು ಯಾರು ನಡಿಸಿದರು?

1 point

11➤ ಅನ್ಯ ಜಾತಿಯವರೊಳಗಿಂದ ಮೊದಲು ಯಾರು ಕ್ರೈಸ್ತರಾದರು?

1 point

12➤ ಪೌಲನು ಯೇಸುವಿನ ಶಿಷ್ಯನಾಗುವ ಮೊದಲು ಅವನ ಹೆಸರೇನಾಗಿತ್ತು?

1 point

13➤ ಯಾವ ಊರಿನಲ್ಲಿ ಕ್ರೈಸ್ತರೆಂಬ ಹೆಸರು ಉತ್ಪತ್ತಿಯಾಯಿತು?

1 point

14➤ ಸಭೆಯು ಮೊಟ್ಟ ಮೊದಲನೆಯದಾಗಿ ಯಾವ ಇಬ್ಬರು ಮಿಷನರಿಗಳನ್ನು ಕಳುಹಿಸಿತು?

1 point

15➤ ಪೌಲ ಸೀಲರನ್ನು ಯಾವ ಊರಿನಲ್ಲಿ ಹೊಡೆದು ಜೈಲಿಗೆ ಹಾಕಿದರು?

1 point

16➤ “ತಿಳಿಯದ ದೇವರಿಗೆ” ಎಂದು ಯಾವ ಊರಿನಲ್ಲಿ ಬರೆಯಲ್ಪಟ್ಟಿತ್ತು?

1 point

17➤ ಎಫೇಸದವರು ಯಾವ ದೇವತೆಯನ್ನು ಆರಾಧಿಸುತ್ತಿದ್ದರು?

1 point

18➤ “ನನ್ನನ್ನು ಕ್ರೈಸ್ತನಾಗುವುದಕ್ಕೆ ಒಡಂಬಡಿಸುತ್ತೀಯಾ” ಎಂದು ಪೌಲನನ್ನು ಕೇಳಿದವರು ಯಾರು?

1 point

19➤ ಪೌಲನು ಎಷ್ಟು ಮಿಷನರಿ ಪ್ರಯಾಣಗಳನ್ನು ಮಾಡಿದನು?

1 point

20➤ ರೋಮಾಪುರಕ್ಕೆ ಪೌಲನು ಹೋಗುತ್ತಿರುವಾಗ ಹಡಗು ಎಲ್ಲಿ ಒಡೆದು ಹೋಯಿತು?

1 point

You Got