Bible Quiz in Kannada Topic wise: 19 || ಕನ್ನಡ ಬೈಬಲ್ ಕ್ವಿಜ್ (ಕ್ರೈಸ್ತ ಸಭೆಗಳು)

1➤ ಪ್ರಕಟನೆಯ ಪುಸ್ತಕದಲ್ಲಿ ಯಾವ ಸಭೆ ತಣ್ಣಗೂ ಅಲ್ಲ ಬೆಚ್ಚಗೂ ಇರಲಿಲ್ಲ?

1 point

2➤ ಯಾವ ಸಭೆಯಲ್ಲಿ ಯುವೊದ್ಯಳು ಮತ್ತು ಸಂತುಕೆಯು ಯಾವಾಗಲೂ ಜಗಳ ಮಾಡುತ್ತಿದ್ದರು?

1 point

3➤ ಪೌಲನು ಯೂತಿಖನೆಂಬ ಯುವಕನನ್ನು ಸತ್ತವರೊಳಗಿಂದ ಎಬ್ಬಿಸಿದ ಘಟನೆಯು ಯಾವ ಊರಿನಲ್ಲಿ ನಡೆಯಿತು?

1 point

4➤ ಮಾಟ-ಮಂತ್ರಗಳ ಪುಸ್ತಕಗಳನ್ನು ಯಾವ ಊರಿನಲ್ಲಿದ್ದ ಸಭೆಯವರು ಸುಟ್ಟುಹಾಕಿದರು?

1 point

5➤ ಮೊಟ್ಟಮೊದಲು ಯಾವ ಸಭೆಯಲ್ಲಿ ಕ್ರಿಸ್ತನನ್ನು ನಂಬಿದವರಿಗೆ ಕ್ರೈಸ್ತರೆಂಬ ಹೆಸರು ಬಂತು?

1 point

6➤ ಯೆಜೆಬೇಲೆಂಬ ಹೆಂಗಸು ತನ್ನನ್ನು ಪ್ರವಾದಿನಿ ಎಂದು ಹೇಳಿಕೊಂದು ಇದ್ದ ಸಭೆ ಯಾವದು?

1 point

7➤ ಬಾಬೇಲಿನಲ್ಲಿರುವ ಸಭೆಗೆ ಯಾವ ಅಪೋಸ್ತಲನು ಭೇಟಿಕೊಟ್ಟನು?

1 point

8➤ ಸೈತಾನನ ಸಮಾಜದವರಿಂದ ಯಾವ ಸಭೆಯವರು ಬಾಧೆಗಳನ್ನು ಅನುಭವಿಸಿದರು?

1 point

9➤ ಯಾವ ಸಭೆಯಲ್ಲಿ ಪೌಲನು ತನ್ನ ಮೊದಲನೆಯ ಪ್ರಸಂಗವನ್ನು ಮಾಡಿದನು?

1 point

10➤ ಕಣಿ ಹೇಳುತ್ತಿದ್ದ ದಾಸಿಯು ಪೌಲನಿಂದ ಗುಣ ಹೊಂದಿದ ಮೇಲೆ ಯಾವ ಸಭೆಗೆ ಸೇರಿದಳು?

1 point

You Got