Bible Quiz Questions and Answers in Kannada (MCQ) | General Kannada Bible Quiz:68

1➤ ಐಶ್ವರ್ಯವಂತನು ಮತ್ತು ಭಿಕ್ಷೆಗಾರ ಲಾಜರನ ಸಾಮ್ಯದಲ್ಲಿ, ಐಶ್ವರ್ಯವಂತನಿಗೆ ಎಷ್ಟು ಜನ ಸಹೋದರರಿದ್ದರು?

1 point

2➤ ಯೋಸೇಫನ ಸಹೋದರರು ಅವನನ್ನು ಕೊಲ್ಲಲು ತೀರ್ಮಾನಿಸಿದರು. ಅವನನ್ನು ಹಾಳು ಬಾವಿಗೆ ಹಾಕುವಂತೆ ಆಲೋಚನೆ ಕೊಟ್ಟವರು ಯಾರು?

1 point

3➤ ಯೂದನು ಯಾವ ವಿಷಯದ ಬಗ್ಗೆ ಪೂರ್ಣಾಸಕ್ತಿಯಿಂದ ಎಚ್ಚರಿಸಿದನು?

1 point

4➤ ಯೋಹಾನ 14:30 ರ ಪ್ರಕಾರ, ಸೈತಾನನು .............

1 point

5➤ ಫರಿಸಾಯರ ತಂದೆ ಯಾರು ಎಂದು ಯೇಸು ಹೇಳಿದನು?

1 point

6➤ ದಾನಿಯೇಲನು ದರ್ಶನದಲ್ಲಿ ಕಂಡ ಪ್ರಾಣಿಗೂ ಮತ್ತು ಪ್ರಕಟಣೆ ಪುಸ್ತಕದಲ್ಲಿ ಬರುವ ಪ್ರಾಣಿಗೂ ಇರುವ ಸಾಮ್ಯವೇನು?

1 point

7➤ ಯೇಸು ಪುನರುತ್ಥಾನ ಹೊಂದಿದ ನಂತರ ಎಷ್ಟು ದಿನಗಳ ಕಾಲ ತನ್ನ ಶಿಷ್ಯರೊಂದಿಗೆ ಇದ್ದನು?

1 point

8➤ ಯೋರ್ದಾನ್ ಹೊಳೆಯನ್ನು ದಾಟಿದ ನಂತರ ಎಲೀಷನು ಮಾಡಿದ ಮೊದಲ ಅದ್ಭುತ ಯಾವುದು?

1 point

9➤ ಅಂತ್ಯಕಾಲಗಳಲ್ಲಿ ನಡೆಯುವ ಕೆಟ್ಟ ಕೆಲಸಗಳನ್ನು ಕಂಡಾಗ ಕ್ರೈಸ್ತರು ಏನು ಮಾಡಬೇಕೆಂದು ತಿಳಿಸಲಾಗಿದೆ?

1 point

10➤ ಶುಭಸಂದೇಶವು ಯಾವುದಕ್ಕೆ ದೇವರ ಬಲವಾಗಿದೆ?

1 point

You Got