Bible Quiz Questions and Answers in Kannada (MCQ) | General Kannada Bible Quiz:53

1➤ ಇದರ ಪರಿಣಾಮವಾಗಿ ವಷ್ಟಿರಾಣಿಗೆ ಯಾವ ಶಿಕ್ಷೆ ದೊರೆಯಿತು?

1 point

2➤ ಮೊರ್ದೆಕೈ ಮತ್ತು ಎಸ್ತೆರಳ ನಡುವೆ ಯಾವ ಸಂಬಂಧವಿತ್ತು?

1 point

3➤ ಎಸ್ತೆರಳು ಮತ್ತು ಇತರ ಸುಂದರ ಸ್ತ್ರೀಯರು ಎಷ್ಟು ತಿಂಗಳುಗಳು ಸಿದ್ಧಪಡಿಸಿಕೊಂಡರು?

1 point

4➤ ಹಾಮಾನನು ಮೊರ್ದೆಕೈ ವಿಷಯದಲ್ಲಿ ಏಕೆ ಕೋಪಗೊಂಡನು?

1 point

5➤ ಮೊರ್ದೆಕೈಗೆ ಇದರ ಪರಿಣಾಮವೇನಾಯಿತು? ಹಾಮಾನನು ಏನು ಮಾಡಲು ನಿರ್ಣಯಿಸಿದನು?

1 point

6➤ ಈ ಸಂಚಿನ ವಿಷಯ ತಿಳಿದಾಗ ಮೊರ್ದೆಕೈ ಏನು ಮಾಡಿದನು?

1 point

7➤ ಹಾಮಾನನ ನಿಜವಾದ ಗುಣವನ್ನು ರಾಜನಿಗೆ ತೋರಿಸಿಕೊಡಲು ಎಸ್ತೇರಳು ಏನು ಮಾಡಿದಳು

1 point

8➤ ಅರಸನು ಹಾಮಾನನಿಗೆ ಯಾವ ಶಿಕ್ಷೆ ವಿಧಿಸಿದನು?

1 point

9➤ ಕಡೆಯಲ್ಲಿ ಮೊರ್ದೆಕೈಗೆ ಏನಾಯಿತು?

1 point

10➤ ಯೋಬನ ಪುಸ್ತಕವನ್ನು ಯಾರು ಬರೆದರು?

1 point

You Got