Bible Quiz Questions and Answers in Kannada (MCQ) | General Kannada Bible Quiz:81

1➤ ಯಾರ ವಂಶಾವಳಿಯ ಕ್ರಮದಿಂದ ಈ ಪುಸ್ತಕವು ಪ್ರಾರಂಭವಾಗುತ್ತದೆ?

1 point

2➤ ಯೇಸುಕ್ರಿಸ್ತನ ವಂಶದಿಂದ ಬಂದ ಅರಸನು ಯಾರು?

1 point

3➤ ಮರಿಯಳೊಂದಿಗೆ ನಿಶ್ಚಯವಾಗಿದ್ದ ಪುರುಷನು ಯಾರು?

1 point

4➤ ಅವರು ಕೂಡುವುದಕ್ಕೂ ಮುನ್ನ, ಮರಿಯಳು __ ಕಂಡುಬಂದಿತು

1 point

5➤ ಯೋಸೇಫನು ಎಂತಹ ಮನುಷ್ಯನಾಗಿದ್ದನು?

1 point

6➤ ಯೋಸೇಫನಿಗೆ ದೇವದೂತನು ಕಾಣಿಸಿದ್ದು

1 point

7➤ ದೇವದೂತನು ಯೋಸೇಪನಿಗೆ ಮರಿಯಳನ್ನು ಹೆಂಡತಿಯಾಗಿ ಮಾಡಿಕೊಳ್ಳಲು ಹೇಳಿದನು, ಏಕೆಂದರೆ ಅವಳು _____ಗರ್ಭಿಣಿಯಾಗಿದ್ದಳು

1 point

8➤ ದೇವದೂತನು ಮಗುವಿಗೆ ಯೇಸು ಎಂದು ಹೆಸರಿಡಬೇಕೆಂದು ಸೂಚಿಸಿದನು, ಏಕೆಂದರೆ

1 point

9➤ ಇಮ್ಮಾನುವೇಲ ಎಂಬ ಹೆಸರಿನ ಅರ್ಥವೇನು?

1 point

10➤ ಯೊಸೇಫನು ಮಗುವನ್ನು ಏನೆಂದು ಕರೆದನು?

1 point

You Got